ಏ. 5ರಿಂದ ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವ

0
11

ಕಲಬುರಗಿ: ಹಿರೇಸಾವಳಗಿ ಗ್ರಾಮದಲ್ಲಿ ಜಗದ್ಗುರು ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವ ಪ್ರಯುಕ್ತ ಶಿವಲಿಂಗೇಶ್ವರ ರಥೋತ್ಸವ ಏ.5ರಂದು ರಾತ್ರಿ 8ಕ್ಕೆ ಜರುಗಲಿದೆಎಂದು ಹಿರೇಸಾವಳಗಿಯ ಗ್ರಾಪಂ ಸದಸ್ಯರಮೇಶಆರ್. ಕನಗೊಂಡ ತಿಳಿಸಿದರು.

ಈಗಾಗಲೇ ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿದ್ದು, ಏ.4ರಂದು ಬೆಳಗ್ಗೆ 4ಕ್ಕೆ ಉಚ್ಚಾಯಿ ಉತ್ಸವಜರುಗಲಿದೆ.ಏ.5ರಂದು ಹನುಮಾನಜಯಂತಿ ಹಾಗೂ ದವನದ ಹುಣ್ಣಿಮೆ ಹಿನ್ನೆಲೆರಾತ್ರಿ 8ಕ್ಕೆ ಶ್ರೀಮಠದ ಪೀಠಾಧಿಪತಿಗುರುನಾಥ ಮಹಾಸ್ವಾಮೀಜಿಗಳ ಪಲ್ಲಕ್ಕಿಯಲ್ಲಿಆರೂಢರಾಗಿರಥದ ಸ್ಥಳಕ್ಕೆ ಬಂದುಅಮೃತ ಹಸ್ತದಿಂದರಥಕ್ಕೆ ಚಾಲನೆ ನೀಡಲಿದ್ದಾರೆ.ನಂತರರಾತ್ರಿ 10.30ಕ್ಕೆ ಮಗ ಹೋದರು ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದುಸೋಮವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

Contact Your\'s Advertisement; 9902492681

ಏ.6ಕ್ಕೆ ಸಂಜೆ 7ಕ್ಕೆ ಸಂಗೀತ ಹಾಗೂ ರಸಮಂಜೂರಿಕಾರ್ಯಕ್ರಮ ಮತ್ತು ನಂತರ ಮದ್ದು ಸುಡುವುದು.ಏ.7ಕ್ಕೆ ಬೆಳಗ್ಗೆ 11ಕ್ಕೆ ಶ್ರೀಗಳ ಹಸ್ತದಿಂದ ಬಿದಾಯಿ ಹಾಗೂ ಸುಪ್ರಸಿದ್ದ ಕಲಾವಿದರಿಂದ ಭಜನೆ, ವಾದನ, ಗೀಗಿ ಪದಗಳು ಜರುಗಲಿದೆ.ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣದಿಂದ ಸೂಕ್ತ ಬಸ್‍ನ ಸೌಕರ್ಯಕಲ್ಪಿಸಲಾಗಿದೆಎಂದು ಹೇಳಿದರು.

ಯಮನಯ್ಯಗುತ್ತೇದಾರ, ಮಲ್ಲಿಕಾರ್ಜುನ ಸಾವಳಗಿ, ಯಲ್ಲಾಲಿಂಗ, ಉಸ್ಮಾನ ನದ್uಟಿಜeಜಿiಟಿeಜ, ಸೋಮಣ್ಣ, ಚಂದ್ರಕಾಂತ ಸಿಂಗೆ, ಶಿವಲಿಂಗ ನಡಗೇರಿ, ರಮೇಶಕನಗೊಂಡಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here