ಕಲಬುರಗಿ/ ಜೇವರ್ಗಿ; ಜೇವರ್ಗಿ ಕ್ಷೇತ್ರದ ಬಿರಾಳ ಬಿ ಗ್ರಾಮದಲ್ಲಂದು ನೂರಾರು ಯುವಕರು, ಹಿರಿಯರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಹೀಗಾಗಿ ಚುನಾವಮೆ ಸಮೀಪಿಸುತ್ತಿದ್ದಂತೆಏ ಜೇವರ್ಗಿಯಲ್ಲಿ ಕಾಂಗ್ರೆಸ್ ಬಲ ಹೆಚ್ಚುತ್ತ ಸಾಗಿದೆ. ಈಚೆಗಷ್ಟೇ ಜೆಡಿಎಸ್‍ನಿಂದ ಕೇದಾರಲಿಂಗಯ್ಯ ಹಿರೇಮ ಅವರು ಕೈ ಹಿಡಿದಿದ್ದರು. ಈ ಬೆಳವಮಿಗೆ ಬೆನ್ನಲ್ಲೇ ಕ್ಷೇತ್ರದಲ್ಲಿ ನೂರಾರು ಜನ ವಿವಿಧ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
ಶಾಸಕ ಡಾ. ಅಜಯ್ ಧರ್ಮಸಿಂಗ್ ನೇತೃತ್ವದಲ್ಲಿ ಬಿರಾಳದ ಮುಖಂಡರಾದ ಸೋಫಿಸಾಬ್ ಚೌದರಿ, ಯಾಸಿನ್ ಅಲಿ, ಖುರ್ಷಿದ್ ಮಿಯಾ, ಮೆಹಬೂಬ್ ಪಾಷಾ, ಚಾಂದ್ ಪಾಷಾ ಚೌದರಿ, ಮೆಹಬೂಬ್ ಕಾಶಿಮ್ ಅಲಿ, ಮೆಹಬೂಬ್ ರೆಹಮಾನ್ ಸಾಬ್ ಬಳೆಗಾರ, ತಾಹಿರ್ ಪಾಷಾ ಮ್ಯಾಗೇರಿ,ಚಾಂದ್ ಪಾಷಾ ಮ್ಯಾಗೇರಿ, ಅಜ್ಮಿರ್ ಸಾಬ್, ಅಬ್ದುಲ್ ಸಾಬ್ ಚೌದರಿ,ಮಕ್ತುಮ್ ಪಾಷಾ,ಖಾಜೇಸಾಬ್ ಚೌದರಿ, ಅಜ್ಮೀರ್ ಚೌದ್ರಿ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಷ ತೊರೆದು ಕಾಂಗ್ರೆಸ್ ಪಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಷರಾದ ಸಿದ್ದಲಿಂಗ ರೆಡ್ಡಿ ಇಟಗಾ ರುಕ್ಕು ಪಟೇಲ್ ಇಜೇರಿ, ಕಾಶಿಂ ಪಟೇಲ್ ಮುದುಬಾಳ್, ಗುರುಲಿಂಗಪ್ಪಗೌಡ ಆಂದೋಲ ಗೌಡಪ್ಪಗೌಡ ಆಂದೋಲ, ಮುನ್ನ ಪಟೇಲ್ ಯಾಳವಾರ್, ಸಿರಾಜುದ್ದೀನ್ ಜಮಾರ್ದಾ ಬಸವರಾಜ್ ಗೌಡ ಪಾಟೀಲ್ ವಡಿಗೇರಾ, ವಿಜಯ್ ಕುರ್ಮಾ ಹಿರೇಮಠ್, ಸಂತೋಷ್ ಸಲೀಂ ಬಿರಾಳ್ ಬಿ, ಸಂತೋಷ್ ಮಾಲಿ ಪಾಟೀಲ್, ಬಸು ಪಾಟೀಲ್ ಮ¯್ಲÁ (ಕೆ), ಫಿರೋಜ್ ಬಿರಾಳ್ ಬಿ ಗೌಸ್ ಪಟೇಲ್ ಬಿರಾಳ್ ಬಿ ಶರಣು ನೆಲಗಿ ತಿರುಪತಿ ತಣಿಕೆದಾರ್ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.