ಜೇವರ್ಗಿ: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಶುಕ್ರವಾರ ಮಾಜಿ ಸಿಎಂ ಕುಮಾರಸ್ವಾಮಿ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.
ರಾಜ್ಯದ ವಿವಿಧ ಕ್ಷೇತ್ರದ 21 ನ ಮಾಜಿ ಶಾಸಕರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.
ಈ ವೇಳೆ ರಮೇಶ ಬಾಬು ವಕೀಲˌ ದಂಡಪ್ಪ ಸಾಹು ಕುರಳಗೇರಿˌ ಸಿದ್ದಣ್ಣ ಹೂಗಾರˌ ಸಾಯಬಣ್ಣ ದೊಡ್ಮನಿˌ ಶಿವಾನಂದ ಮಾಕಾˌ ಬಸವರಾಜ ಮುಕ್ಕಣ್ಣಿˌ ಬಸವರಾಜ ಕಂದಗಲ್ˌ ನಾನಾಗೌಡ ಅಲ್ಲಾಪುರˌ ದೇವಿಂದ್ರಪ್ಪಗೌಡ ಮಾಗಣಗೇರಾˌ ಪುಂಡಲಿಕ ಗಾಯಕವಾಡˌ ಮಹಿಬೂಬ ಪಟೇಲ ಸೈದಾಪುರˌ ಮಹಿಬೂಬ ಸಾಬ್ ಸುಂಬಡˌ ಯಾಳವಾರ ಪಟೇಲˌ ಗೊಲ್ಲಾಳಪ್ಪ ಕುರಳಗೇರಿ ಸೇರಿದಂತೆ ಇತರ ಮುಖಂಡರು ಸೇರ್ಪಡೆಯಾಗಲಿದ್ದಾರೆ.