ಶರಣಪ್ರಕಾಶ್ ಪಾಟೀಲ್ ಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

0
54

ಕಲಬುರಗಿ: ಸೇಡಂ ಕ್ಷೇತ್ರದ ಶಾಸಕ ನೂತನ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶರಣಪ್ರಕಾಶ್ ಪಾಟೀಲ್ ಅವರನ್ನು ಸುರೇಶ್ ಪಾಟೀಲ್, ಆಸಿಫ್ ಅಲಿ,ಉಮೇಶ್ ಮೇಲ್ವರ್,ಶಾಂತಕುಮಾರ್ ಕುದ್ರಿ, ಶರಣ್ ಬಸ್ಸಪ್ಪ ಭೂಷಟ್ಟಿ, ಪ್ರಭುಲಿಂಗ್ ರೆಡ್ಡಿ,ಭ್ರಮ್ಮನಂದ್ರೆಡ್ಡಿ ಗೋಟಉರ್,ಸತೀಶ್ ಗುತ್ತೆದಾರ್,ನಿಂಗಪ್ಪ ಪೂಜಾರಿ ಕುಡಿ ಸನ್ಮಾನಿದಿ ಶುಭಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here