ಕಲಬುರಗಿಯಲ್ಲಿ ದಿವಂಗತ ಕಾಂ. ಮಾನಪಡೆ ಜನ್ಮ ದಿನ ಆಚರಣೆ

0
46

ಕಲಬುರಗಿ: ರ‍್ನಾಟಕ ರಾಜ್ಯದಲ್ಲಿ ಹೋರಾಟ ರತ್ನ ಎಂದು ಖ್ಯಾತಿಯಾಗಿರುವ ಗ್ರಾಮ ಪಂಚಾಯತಿ ನೌಕರರ ಸಂಘದ ಸಂಸ್ಥಾಪಕರು, ಅಂಗನವಾಡಿ ಕರ‍್ಯರ‍್ತೆಯರು ಸಾಹಾಕಿಯರ ಸಂಘದ ಸಂಸ್ಥಾಪಕರು, ರೈತ ಸಂಘದ ರಾಜ್ಯಾಧ್ಯಕ್ಷರು ಕರ‍್ಮಿಕ ರ‍್ಗದ ಹೋರಾಟಗಾರರಾಗಿದ್ದ ಮಾರುತಿ ಮಾನಪಡೆ ಅವರ ಜನುಮ ದಿನ ಅತ್ಯಂತ ರ‍್ಥಪರ‍್ಣವಾಗಿ ಆಚರಿಸಲಾಯಿತು.

ನಗರದ ರ‍್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಅವರ ಅವಲಂಬಿತರಿಗೆ ಆಹಾರ ಪೊಟ್ಟಣ ಮತ್ತು ಬಾಳೆಹಣ್ಣು ವಿತರಣೆ ಮಾಡಲಾಯಿತು. ಈ ಕರ‍್ಯಕ್ರಮ ಮಹಾನಗರ ಪಾಲಿಕೆ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆ ಪೌರಕರ‍್ಮಿಕರ ಸಂಘದ ಆಶ್ರಯದಲ್ಲಿ ನಡೆಯಿತು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ನೌಕರರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಬಾಬುರಾವ್ ಎಚ್. ಶಿವರಾಜ್ ಹಿಚಗಿರಿ, ಶಾಂತಪ್ಪ ಪಾಟೀಲ ಸಣ್ಣೂರ, ವಿಠಲ ಆಲ್ಗೂಡ, ನಾರಾಯಣ ರಂಗದಾಳ, ನಾಗರಾಜ ಗೋಗಿ, ಅನಿಲ ಮಂಗ, ಅಶೋಕ ಪಂಚಾಳ, ಸೋಮಶೇಖರ್ ಹೂಗಾರ, ಮೊಹಮ್ಮದ್ ರಶೀದ್, ಥಾವರು ರಾಥೋಡ, ಲತಾ ಮಂಗೇಷ್ಕರ್, ಜ್ಯೋತಿ ಜಾನೆ, ಮಹಮ್ಮದ್ ಶಬ್ಬೀರ್, ಶೋಭಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here