ಕಲಬುರಗಿ; ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ವತಿಯಿಂದ ಸ್ವಾಭಿಮಾನದ ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ರವರ 144ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಮತ್ತು ಕಲಬುರಗಿ ಲೋಕಸಭಾ ಉಸ್ತುವಾರಿಗಳಾದ ಹುಚ್ಚೇಶ್ವರ ವಠಾರ,ಜಿಲ್ಲಾ ಸಂಯೋಜಕರಾದ ಮೈಲಾರಿ ಸೆಳ್ಳಗಿ,ಜಿಲ್ಲಾಧ್ಯಕ್ಷರಾದ ಸುನೀಲ ಇಂಗನಕಲ್ಲ,ಸಂಘಟನಾ ಕಾರ್ಯದರ್ಶಿ ಶರಣು ಹಂಗರಗಿ,ಜೀವನ ಗುಂಡಗುರ್ತಿ, ರಾಹುಲ್ ಮಾಡಬೂಳ,ಸುನೀಲ ಜೇವರ್ಗಿ ಹಾಗೂ ಇತರರು ಉಪಸ್ಥಿತರಿದ್ದರು.