ಸಂತ ಜೀವಿಯರ್ ಕಾಲೇಜಿನ 14ನೇ ವಾರ್ಷಿಕೋತ್ಸವ

0
45

ಕಲಬುರಗಿ: ನಗರದ ಸಂತ ಜೀವಿಯರ್ ಪದವಿ ಪೂರ್ವ ಕಾಲೇಜಿನಲ್ಲಿ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ವಾಣಿಜ್ಯ ತೆರಿಗೆ ಇಲಾಖೆಯ ಕೆಎಎಸ್ ಅಧಿಕಾರಿಗಳಾದ ಡಾ. ಅಂಬಾದಾಸ್ ಕಾಂಬಳೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಿಎ ಮಣಿಲಾಲ ಶಾ, ಸಂಸ್ಥೆಯ ಮುಖ್ಯಸ್ಥ ಫಾದರ್  ಮ್ಯಾಕ್ಸಿಮ್ ಮಿಸ್ಕಿಟ್ ಎಸ್ .ಜೆ, ಪ್ರಾಚಾರ್ಯ ಫಾದರ್ ಜಾನ್ ಥಾಮಸ್ ಎಸ್ ಜೆ, ಶಾಲೆಯ ಪ್ರಾಂಶುಪಾಲ ಫಾದರ್ ರಾಬರ್ಟ್ ಎಸ್ ಜೆ,  ಹಾಗೂ ಫಾದರ್ ರೋಷನ್ ಪೆಂಟೋ ಎಸ್ ಜೆ, ಉಪ ಪ್ರಾಂಶುಪಾಲರಾದ ಮೇರಿ ಸುಪ್ರೀತಾ ಸೇರಿದಂತೆ  ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಪಾಲಕರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here