ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ

0
23

ಕಲಬುರಗಿ; ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.

ಅಣದೂರು ಬುದ್ಧವಿಹಾರ ಭಂತೆ ವರಜ್ಯೋತಿ,  ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್, ಕಿರಣ ಗಾಜನೂರು, ಸಾಹಿತಿ ಮೊಗಳ್ಳಿ ಗಣೇಶ,  ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ, ಸಂಚಾಲಕ ಅರ್ಜುನ ಗೊಬ್ಬರ, ರಮೇಶ ಡಾಕಳಕಿ, ನೀಲಕಂಠರಾವ ಮೂಲಗೆ , ನಾಗಣ್ಣ ಬಡಿಗೇರ, ರವಿಕಿರಣ, ಗೋಪಾಲ ಪಿ, ರಾಮಣ್ಣ ಕಲ್ಲದೇವನಹಳ್ಳಿ, ಕೆ.ಎಲ್.ರಾಮಚಂದ್ರ, ನಾಗೇಂದ್ರಪ್ಪ ತಂಬೆ, ರಮೇಶ ರಾಗಿ, ಸುಬ್ರಮಣ್ಯ, ಪ್ರೇಮಾ ಮಂತಾ, ಅಣ್ಣಗೇರೆ ಸೋಮಶೇಖರ, ಶ್ರಿನಿವಾಸ ಖೇಳಗಿ, ಸಂಜುಕುಮಾರ ಜವಳಕರ್, ಮಾರುತಿ ಮಳಗಿ, ಮಾರುತಿ ಹುಳಗೋಳಕರ್, ಶ್ರೀಹರಿ ಕರಕಳ್ಳಿ  ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here