ಲೋಕಾಯುಕ್ತ ನೂತನ ಎಸ್.ಪಿಯಾಗಿ ಆ್ಯಂಟನಿ ಜಾನ್ ಕರ್ನೂರ ಅಧಿಕಾರ ಸ್ವೀಕಾರ

0
101

ಕಲಬುರಗಿ: ಇಲ್ಲಿನ ಕರ್ನಾಟಕ ಲೋಕಾಯುಕ್ತ ವಿಭಾಗೀಯ ಕಚೇರಿಯಲ್ಲಿ ಪೊಲೀಸ್ ಆಧೀಕ್ಷಕರಾಗಿ ಆ್ಯಂಟನಿ ಜಾನ್ ಕರ್ನೂರ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಾರ್ವಜನಿಕರು ತಮ್ಮ ದೂರುಗಳು ಮತ್ತು ಕುಂದು ಕೊರತೆಗಳನ್ನು ಕಲಬುರಗಿ ನಗರದ ಐ-ವಾನ್ ಇ ಶಾಹಿ ಕಂಪೌಂಡನಲ್ಲಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರವರ ಕಚೇರಿ ನೇರವಾಗಿ ಆಗಮಿಸಿ ಗಮನಕ್ಕೆ ತರಲು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here