ಕಲಬುರಗಿ; ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ನೇತೃತ್ವದಲ್ಲಿ ಕನ್ನಡ ಅಭಿಮಾನ ಉತ್ಸವಗಳು 18ನೇ ವರ್ಷದ ಕಲ್ಯಾಣ ಕಲಬುರಗಿ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಇಂದಿರಾ ಶಿರವಾಳಕರ್, ಶಶಿಕಲಾ, ಎಸ್.ಎನ್, ಸಂದೀಪ್ ದೇಸಾಯಿ, ಡಾ.ಬಸಲಿಂಗಮ್ಮ ಎಸ್.ಎಚ್, ಗುರುಲಿಂಗಯ್ಯ ಸ್ವಾಮಿ, ಶ್ರೀರಾಮ ರಾಠೋಡ, ಜಮುನಾ ಕೆ.ಶುಕ್ಲಾ, ಶೋಭಾ ಹೆಚ್.ಡಿ, ನಾಗೇಂದ್ರ ಜವಳಿ, ಶಿವರಾಜ ಶೇರಿಕರ್, ಜ್ಯೋತಿ ಚವ್ಹಾಣ, ಡಾ.ಜಯಶ್ರೀ ವಿವೆಕಿ, ಡಾ.ರೂಬೆನ್, ದರ್ಶಿನ್ ಬಳಿಚಕ್ರ, ಶರಣ ರೆಡ್ಡಿ ಇವರಿಗೆ ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.
ಪ್ರ.ಬ್ರ.ಡಾ.ಗುರುಮೂರ್ತಿ ಶಿವಾಚಾರ್ಯರು, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ, ನಟ ಮಂಜುನಾಥ ನಾಗರಾ, ನಟಿ ದೀಶಾ ಆರ್, ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ, ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ, ಕಾಂಗ್ರೆಸ್ ಮುಖಂಡ ನಿಲಕಂಠರಾವ ಮೂಲಗೆ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜ್ಯೋತಿ ಎಮ್.ಮರಗೋಳ, ಕ.ಕ.ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಸಂಚಾಲಕ ಮನೋಹರ ಬೀರನೂರ, ವಾಣಿಜ್ಯ ಉಪಾಧ್ಯಕ್ಷ ನಾಗರಾಜ ದಮ್ಮೂರ, ಸಂ.ಕಾರ್ಯದರ್ಶಿ ಸಂತೋಷ ಚೌದರಿ, ಜಿಲ್ಲಾಧ್ಯಕ್ಷ ಮಾನಸಿಂಗ್ ಆರ್.ಚವ್ಹಾಣ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಕುಸನೂರ, ತಾಲೂಕ ಅಧ್ಯಕ್ಷ ವಿಜಯಕುಮಾರ ಅಂಕಲಗಿ, ಕಲಬುರಗಿ ನಗರ ಅಧ್ಯಕ್ಷರು ಹಾಗೂ ಕಿರುಚಿತ್ರ ನಟ ಸಾಗರ ಧಮ್ಮುರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಬಾಚನಳಿಕರ್, ಶಿಲ್ಪಿ ರಾಘಂ, ಗೀತಾ ಮಾಳಿ, ಡಾ:ಎಸ್.ಎಮ್.ಭಕ್ತ ಕುಂಬಾರ ಸೇರಿದಂತೆ ಇತರರು ಇದ್ದರು.