ಕಲಬುರಗಿ: ನಗರದ ಕರುಣೆಶ್ವರ ನಗರದ ಬೃಂದಾವನ ಕಾಲೋನಿಯಲ್ಲಿರುವ ಜೈ ಹನುಮಾನ ದೇವಸ್ಥಾನದಲ್ಲಿ ಜೈ ಹನುಮಾನ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಸಾಗಿಬಂದ ಸಂಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.
ಅರ್ಚಕ ಭಗವಂತಪ್ಪ ವಿಶ್ವಕರ್ಮ, ಜೈ ಹನುಮಾನ ಅಭವೃದ್ಧಿ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಮನೋಹರ ಪೊದ್ದಾರ್, ಎಂಬಿ.ಅಂಗಡಿ, ಶಾಂತಪ್ಪ ಘೂಳಿ, ಮನೋಹರ ಪೊದ್ದಾರ, ಮಲ್ಲಿನಾಥ ಉಮ್ಮರ್ಗಿ, ಶರಣಗೌಡ ಕಿರಣಗಿ, ರಾಜಶೇಖರ ಪಾಟೀಲ್, ಶಂಕ್ರಣ್ಣಾ ಕ್ಯಾಬಗೊಂಡ, ನಿಂಗಯ್ಯ ಸೊನ್ನದ, ಗಂಗಾಧರ ಸುತ್ತಾರ, ಈರಣ್ಣಾ ಪಾಟೀಲ್, ಅಣವೀರಪ್ಪ ಸುತಾರ, ಶಿವಾಜಿ ಪಾಟೀಲ್, ಸೋಮಶೇಖರ ಕಟ್ಟಿ, ಶರಣಗೌಡ ಕಿರಣಗಿ, ಜದದೀಶ ಶ್ರೀಹರಿ, ಗುರಣ್ಣಾ ಕೋಳಕೂರ, ಹೊನ್ನಣ್ಣಾ ಹೊನಕೇರಿ, ರವಿಂದ್ರ ಗೂಳಿ ಇದ್ದರು.