ಸೇಡಂ : ತಾಲ್ಲೂಕಿನ ಊಡಗಿ ಗ್ರಾಮದಲ್ಲಿ ಶ್ರೀಕರಿಘೋಳೆಶ್ವರ ಪ್ರಕಾಶನ್ ಸಂಯುಕ್ತ ಆಶ್ರಯದಲ್ಲಿ ವೇದ ಮೂರ್ತಿ ಗುರುಲಿಂಗಯ್ಯ ಸ್ವಾಮಿಗಳ ವಿರಚಿತ “ಪ್ರಕ್ರತಿ ಪುರುಷಾತ್ಮಕ” ಗ್ರಂಥ(ಪ್ರವೃತ್ತಿ ನಿವ್ರತಿ) ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮ ಸೋಮವಾರ ಸಂಜೆ 4 .30ಕ್ಕೆ ಸ್ವ ಗ್ರಾಮ ಊಡಗಿ ಗ್ರಾಮದಲ್ಲಿ ಜರುಗಲಿದೆ ಎಂದು ಗುರುಲಿಂಗಯ್ಯ ಸ್ವಾಮಿಗಳು ಹೇಳಿದರು.
ಈ ಕಾರ್ಯಕ್ರಮಕ್ಕೆ; ಶ್ರೀ ಶಿವಶಂಕರ ಶಿವಾಚಾರ್ಯರು ಶಿವಶಂಕರ ಮಠ ಸ್ವಾಮೀಜಿಗಳು, ಕ್ರಿಯಾಶೀಲ ಶ್ರೀರತ್ನ. ಷ.ಬ್ರ ಸಿದ್ದವಿರ ಶಿವಾಚಾರ್ಯರು ಸ್ವಾಮಿಜಿಗಳು ಸುಕ್ಷೇತ್ರ ಪಂಚಗ್ರಹ ಹಿರೇಮಠ, ನಾಗವಿ, ಅಭಿನವ ಕಾರ್ತಿಕೆಶ್ವರ ಶಿವಾಚಾರ್ಯರು ಮಳಖೇಡ. ನಂಜುಂಡ ಸ್ವಾಮಿಜಿಗಳು ಕೋಡ್ಲಾ. ಹಾಲಪ್ಪಯ್ಯ ವಿರಕ್ತ ಮಠದ ಪರಮಪೂಜ್ಯ ಶ್ರೀ ಪಂಚಾಕ್ಷರ ಸ್ವಾಮೀಜಿಗಳು. ಶ್ರೀ ಕೋತ್ತಲ ಬಸವೇಶ್ವರ ದೇವಾಲಯದ ಪರಮ ಪೂಜ್ಯ ಶ್ರೀ ಸದಾಶಿವ ಮಹಾ ಸ್ವಾಮೀಜಿ. ಮಾತೋಶ್ರೀ ಶರಣಮ್ಮ ತಾಯಿ ರಾಜೋಳಿ.
ಸಿದರತ್ನ ಶ್ರೀ ಮರಿಯಪ್ಪ ತಾತನವರು. ಶ್ರೀ ಸೈಯದ ಶಹಾ ಮುಸ್ತಫಾ ಖಾದ್ರಿ ಗುರುಗಳು ಮಳಖೇಡ ದಿವ್ಯ ಸಾನಿಧ್ಯ ವಹಿಸುವವರು. ವೇದ ಮೂರ್ತಿ ಗುರುಲಿಂಗಯ್ಯ ಸ್ವಾಮಿಗಳು ಊಡಗಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ವೇಳೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರು ಡಾ. ಶರಣಪ್ರಕಾಶ ಪಾಟೀಲ್ ಅವ್ ಆಗಮಿಸಿ ಕಾರ್ಯಕ್ರಮ ಲೋಕಾರ್ಪಣೆ ಗೋಳಿಸಲಿದಾರೆ.ಊರಿನ ಹಿರಿಯ ಮುಖಂಡರಾದ ಬಸವರಾಜ ಪಾಟೀಲ ಊಡಗಿ,
ರೂಪಾ ಸತೀಶಕುಮಾರ ಬಾಂಜಿ ಊಡಗಿ ಗ್ರಾಪಂ ಅಧ್ಯಕ್ಷೆ. ಮಹಿಪಾಲರೆಡ್ಡಿ ಮುನ್ನೂರ ಸಾಹಿತಿಗಳು. ವೇದ ಮೂರ್ತಿ ಗುರುಶಾಂತಯ್ಯ ಸ್ವಾಮಿ ಹಿರೇಮಠ ಹುಲ್ಲೂರು.
ಸಂತೋಷ ಕುಮಾರ್ ತೋಟ್ನಳ್ಳಿ ಸಾಹಿತಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಹಾಗೂ ಎಲ್ಲಾ ಸಾರ್ವಜನಿಕರು ಬಂದು ಕಾರ್ಯಕ್ರಮವನ್ನು ಯಶಸ್ವಿಗೋಳಸಬೇಕು ಎಂದು ಶ್ರೀ ಗುರುಲಿಂಗಯ್ಯ ಸ್ವಾಮಿಗಳು ಮನವಿ ಮಾಡಿದ್ದಾರೆ.