ಸುರಪುರ: ನಗರದ ಪಿಡ್ಡಪ್ಪ ಅಡ್ಡಮೇಲ (೭೭) ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅದಾಮ ಇಂಡಿಯಾ ಕಂಪನಿಯ ರಿಜಿನಲ್ ಮ್ಯಾನೇಜರ್ ಆನಂದ ಅಡ್ಡಮೇಲ ಅವರ ತಂದೆಯಾದ ಇವರು ಪತ್ನಿ ಸೇರಿ ಮೂವರು ಪುತ್ರರು ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪರಾ ಬಂಧುಬಳಗ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆ ಸಂಜೆ ನಗರದ ರುದ್ರಭೂಮಿಯಲ್ಲಿ ಜರುಗಿತು.