ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಜನಪರ ಬಜೆಟ್ ಮೂಲಕ emedialine - February 1, 2024 0 34 Facebook Twitter Pinterest WhatsApp ಕಲಬುರಗಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷವಾಗಿ ಮಹಿಳೆಯರು, ಯುವಜನ, ರೈತರು ಮತ್ತು ಬಡವರಿಗಾಗಿ ಮಂಡಿಸಿರುವ ಜನಪರ ಬಜೆಟ ಆಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಸ್ವಾಗತಿಸಿದ್ದಾರೆ.