ಸಚಿವ ದರ್ಶಾನಾಪೂರರಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜ ಕಟ್ಟಡ ಉದ್ಘಾಟನೆ

0
22

ಕಲಬುರಗಿ: ನಗರದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ ಕಟ್ಟಡ ಉದ್ಘಾಟನೆಯನ್ನು ಸಚಿವ ಶರಣಬಸಪ್ಪ ದರ್ಶಾನಾಪೂರ ನೇರವೇರಿಸಿದರು.

ಶಾಸಕ ಎಂ.ವಾಯ್. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಡಾ: ಭೀಮಾಶಂಕರ ಬಿಲಗುಂದಿ, ಬಸವರಾಜ ಖಂಡೆರಾವ, ಎಸ್. ಬಿ.ಕಾಮರೆಡ್ಡಿ, ವಿನಯ ಪಾಟೀಲ್, ಸೋಮನಾಥ ನಿಗುಡಗಿ ಭಾಗವಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here