ಕಲಬುರಗಿ: ಜೌಗು ಪ್ರದೇಶಗಳ ಮಹತ್ವ ಕುರಿತು 1 ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಮತಿ. ವೀರಮ್ಮ ಗಂಗಸೀರಿ ಮಹಿಳಾ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅತಿಥಿಗಳಾದ ಬೀದರ್‌ನ ಕರ್ನಾಟಕ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಸಂಜೀವರೆಡ್ಡಿ ಜೌಗು ಪ್ರದೇಶಗಳ ಮಹತ್ವ ಕುರಿ.ತು ವಿಶೇಷ ಉಪನ್ಯಾಸ ನೀಡಿದರು.
ಶ್ರೀಮತಿ. ವೀರಮ್ಮ ಗಂಗಸೀರಿ ಮಹಿಳಾ ಪದವಿ ಕಾಲೇಜಿನ ಪ್ರಚರ್ಯರು ಆದ ಡಾ.ಆರ್.ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಆದ ಡಾ.ಚಂದ್ರಕಲಾ ಪಾಟೀಲ, ಪ್ರಾಧ್ಯಾಪಕರು ಆದ ಕು. ವಾಸವಿ ಜೋಶಿ ಮತ್ತು ಕು. ಅರ್ಪಿತಾ ಕೊಪ್ಪಳಕರ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಕು. ಪಲ್ಲವಿ ಪ್ರಾರ್ಥನೆ ಗೀತೆಯಾನ್ನು ಹಾಡಿದರು ಮತ್ತು ಕು. ಯಶಶ್ರೀ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಭೋದಕ ಮತ್ತು ಭೋಡಕೇತರ ಸಿಬ್ಬಂದಿ ಸಹ ಉಪಸ್ಥಿತರಿದ್ದರು.