ವಾಡಿ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಜಾಂಬವ ಸಮಾಜದ ಸಭೆಯಲ್ಲಿ ಆದಿ ಜಾಂಬವ ಯೂತ್ ಕ್ಲಬ್ಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಸಲೋಮನ್ ಬಾಚವಾರ (ಅಧ್ಯಕ್ಷ). ಬಸವರಾಜ ತುಮಕೂರಕರ (ಗೌರವ ಅಧ್ಯಕ್ಷ), ರಾಜು ರಾಂಪುರಹಳ್ಳಿ (ಪ್ರಧಾನ ಕಾರ್ಯದರ್ಶಿ), ಶಿವು ನರಬಳ್ಳಿ (ಖಜಾಂಚಿ), ಮಲ್ಲಿಕಾರ್ಜುನ ರಾಜೊಳ್ಳಿ, ಮಲ್ಲಿಕಾರ್ಜುನ ಚಾಮನಳ್ಳಿ, ಪ್ರಕಾಶ ಕಾರ್ಖಾನೆ (ಉಪಾಧ್ಯಕ್ಷರು), ವಿಶಾಲ ಕಾಂಬಳೆ, ಸಂಜಯ ಬಂಕೂರ, ಅರವಿಂದ ಮುಡಬೂಳ (ಸಹ ಕಾರ್ಯದರ್ಶಿಗಳು). ಸಮಾಜದ ಇತರ ಯುವಕರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಜಾಂಬವೀರ ಸಮಾಜದ ಅಧ್ಯಕ್ಷ ಸುಭಾಷ ಸನಬಲ್ ತಿಳಿಸಿದ್ದಾರೆ.