ಶಶೀಲ್ ನಮೋಶಿಗೆ ಭಾರತ ಸೇವಾದಳ ವತಿಯಿಂದ ಸತ್ಕಾರ

0
57

ಕಲಬುರಗಿ: ವಿಧಾನ ಪರಿಷತ್ ಸದಸ್ಯರು, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಹಾಗೂ ನೂತನ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚುನಾಯಿತರಾದ ಶಶೀಲ್ ಜಿ. ನಮೋಶಿ ಅವರಿಗೆ ಭಾರತ ಸೇವಾದಳ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದ ವ್ಹಿ .ಭಟ್, ಸುರೇಶ್ ಬಡಿಗೇರ್, ಅಬ್ದುಲ್ ರಹೇಮಾನ ಪಟೇಲ, ಸೂರ್ಯಕಾಂತ ತಟ್ಟಿ, ಶಿವಪುತ್ರ ಕೋಣಿನ್, ಚಂದ್ರಶೇಖರ ಜಮಾದಾರ ಸೇರಿದಂತೆ ಭಾರತ ಸೇವಾದಳದ ತಾಲೂಕ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಸಂಘಟಿಕರು, ಜಿಲ್ಲಾ ಸಮಿತಿ ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here