HKES ಅಧ್ಯಕ್ಷರಾಗಿ ಆಯ್ಕೆಯಾದ ಶಶೀಲ್ ಜಿ. ನಮೋಶಿಗೆ ಸನ್ಮಾನ

0
54

ಕಲಬುರಗಿ: ನೂತನ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚುನಾಯಿತರಾದ  ಶಶೀಲ್ ಜಿ. ನಮೋಶಿ ಅವರಿಗೆ ನಿಕಟ ಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಭೀಮಾಶಂಕರ.ಎನ್.ಯಳಮೇಲಿ ಹಾಗೂ ಅವರ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.

ಈ  ಸಂದರ್ಭದಲ್ಲಿ ಆಳಂದ ಸೈನಿಕರ ಅಭಿವೃಧ್ಧಿ ಸಂಘದ ಅಧ್ಯಕ್ಷ ಸಿದ್ದಲಿಂಗ ಮಲಶೆಟ್ಟಿ, ಪ್ರಮುಖರಾದ ಚಂದ್ರು ಪಾಟೀಲ, ನಾಗಯ್ಯ ಗುತ್ತೆದಾರ, ಶ್ರೀನಿವಾಸ ಕಾಡಾದಿ, ವೆಂಕಟೇಶ ನೀರಡಗಿ, ವಿಶ್ವನಾಥ ಜಿ.ಗೌನಳ್ಳಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here