ಕಲಬುರಗಿ: ನಾಗನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ವೀರಶೈವ ಸಮುದಾಯದ ಹಿರಿಯ ಮುಖಂಡ ಸಂಗಮೇಶ್ವರ್ ಆರ್ ನಾಗನಹಳ್ಳಿ, ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಉಪಾಧ್ಯಕ್ಷ ಮಲ್ಲಿನಾಥ್ ಎಸ್ ನಾಗನಹಳ್ಳಿ ಹಾಗೂ ಹಿರಿಯರಾದ ಅಣ್ಣಾರಾವ್ ಪಾಟೀಲ್ ಜಾಪುರ್ ಇವರ ಜನ್ಮದಿನ ನಿಮಿತ್ತ ಶ್ರೀಧರ್ ಎಮ್ ನಾಗನಹಳ್ಳಿ ಗೆಳೆಯರ ಬಳಗ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ, ಪುಸ್ತಕ, ಪೆನ್ ಮತ್ತು ಪೆನ್ಸಿಲ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಷ. ಬ್ರ. ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದ್ಯಸ ರಾಜೇಂದ್ರ ಕರೆಕಲ್, ಮುಖಂಡರಾದ ಪ್ರಕಾಶ ಪಾಟೀಲ ಹಿರಾಪುರ್, ರಾಚಣ್ಣ ಪಟ್ಟಣ, ಅಶೋಕ ನಾಗನಹಳ್ಳಿ, ವಿನೋದ್ ಪಾಟೀಲ ಸರಡಗಿ, ವಿಶ್ವನಾಥ ಪಾಟೀಲ ವೆಂಕಟಬೆನೂರ್, ನಾಗು ಪಾಟೀಲ, ನಾಗೇಂದ್ರಪ್ಪ ಗಚ್ಚಿನಮನಿ, ಕುಪೇಂದ್ರ ವರ್ಮಾ, ನಾಗೇಂದ್ರಪ್ಪ ಶರ್ಮ, ಅಣ್ಣರಾವ್ ಜಾಪುರ್, ಚಂದ್ರು ಬೆಳಮಗಿ, ಶರಣು ಕರೆಕಲ್, ಗಿರೀಶ್ ಮಾಹುರ್, ಪ್ರಶಾಂತ್ ನಾಗನಹಳ್ಳಿ, ಶಾಂತು ಕರೆಕಲ್, ಶರಣು ನಂದಿಕುರ, ಶರಣರಾಜ್ ಚಪ್ರಬಂಡಿ, ಮಾಲಾ ಕಣ್ಣಿ, ವಿಜಯಲಕ್ಷ್ಮಿ ಹಿರೇಮಠ, ಮಡಿವಾಳಪ್ಪ ಅಮರಾವತಿ, ಆನಂದ ಕಣಸೂರ್, ಗುರುರಾಜ ಅಂಬಾಡಿ, ಕಿರಣ್ ಕಣ್ಣಿ, ಆಕಾಶ ಕುಲಕರ್ಣಿ, ರಕ್ಷಿತಾ ಧಾಮ, ಅಭಿಷೇಕ ನಾಗನಹಳ್ಳಿ ಸೇರಿದಂತೆ ಶಾಲೆಯ ಮುಖ್ಯ ಉಪಾಧ್ಯಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.