ಒಳ ಮೀಸಲಾತಿ ಜಾರಿ ಮಾಡಲು ಆದೇಶ

0
26

ಕಲಬುರಗಿ: ಸುಪ್ರೀಂಕೋರ್ಟಿನ ಏಳು ಸದಸ್ಯರ ಪೀಠ ಪರಿಶಿಷ್ಟರ ಒಳ ಮೀಸಲಾತಿಯನ್ನು ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಆದೇಶ ಮಾಡಲಾಗಿದ್ದು ಆದ್ದರಿಂದ ಡಾ. ಬಾಬುಜಗಜೀವನರಾಮ ಅವರ ಅಭಿಮಾನಿಗಳ ಸೈನ್ಯ ವತಿಯಿಂದ ನಗರದ ಎಸ್.ವಿ.ಪಿ.ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಸೈನ್ಯಯ ಜಿಲ್ಲಾಧ್ಯಕ್ಷ ಅಂಬಾರಾಯ ಚಲಗೇರಿ, ಅನೀಲ ಡೋಂಗುರಗಾವ, ರಮೇಶ್ ವಾಡೆಕರ್, ಗುಂಡಪ್ಪ ಸಿರಡೋನ್, ಶಿವಶಂಕರ ಬಂದ್ರವಾಡ, ಶ್ರೀಮಂತ ಭಂಡಾರಿ, ರಾಜು ಕಟ್ಟಿಮನಿ,  ರವಿ ಕ್ರಾಂತಿಕಾರಿ, ರವಿ ಸಿಂಗೆ, ಗುರುರಾಜ ಭಂಡಾರಿ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here