ಕಲಬುರಗಿ: ಸುಪ್ರೀಂಕೋರ್ಟಿನ ಏಳು ಸದಸ್ಯರ ಪೀಠ ಪರಿಶಿಷ್ಟರ ಒಳ ಮೀಸಲಾತಿಯನ್ನು ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಆದೇಶ ಮಾಡಲಾಗಿದ್ದು ಆದ್ದರಿಂದ ಡಾ. ಬಾಬುಜಗಜೀವನರಾಮ ಅವರ ಅಭಿಮಾನಿಗಳ ಸೈನ್ಯ ವತಿಯಿಂದ ನಗರದ ಎಸ್.ವಿ.ಪಿ.ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಸೈನ್ಯಯ ಜಿಲ್ಲಾಧ್ಯಕ್ಷ ಅಂಬಾರಾಯ ಚಲಗೇರಿ, ಅನೀಲ ಡೋಂಗುರಗಾವ, ರಮೇಶ್ ವಾಡೆಕರ್, ಗುಂಡಪ್ಪ ಸಿರಡೋನ್, ಶಿವಶಂಕರ ಬಂದ್ರವಾಡ, ಶ್ರೀಮಂತ ಭಂಡಾರಿ, ರಾಜು ಕಟ್ಟಿಮನಿ, ರವಿ ಕ್ರಾಂತಿಕಾರಿ, ರವಿ ಸಿಂಗೆ, ಗುರುರಾಜ ಭಂಡಾರಿ ಸೇರಿದಂತೆ ಇತರರು ಇದ್ದರು.