ಖಲೀಮ್ ಮಸೈದಗೆ ಸನ್ಮಾನ

0
168

ಕಲಬುರಗಿ: ಹಜ್ ಯಾತ್ರೆ ಪೂರ್ಣಗೊಳ್ಳಿಸಿ ಕಲಬುರಗಿ ಮರಳಿದ ಖಲೀಲ್ ಮಸೂದಗೆ ಸಾಜಿದ್ ಅಲಿ ರಂಜೋಳ್ವಿ, ಅಬ್ದುಲ್ ಜಬ್ಬಾರ ಸಾಗರ್, ಜೀಲಾನ ಖಾದ್ರಿ, ಮೊಯಿನೊದ್ದೀನ್ ಕಲ್ಯಾಣಕರ, ಶೇಖ್ ಹಸನ್ ಅವರು ಸಿಹಿ ತಿನಿಸಿ ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here