ಮುಷ್ಠಹಳ್ಳಿ ಗ್ರಾಮದ ಮಹಾದೇವಮ್ಮ ಮನೆಗೆ ತಹಸಿಲ್ದಾರ್ ಭೇಟಿ

0
27

ಸುರಪುರ: ತಾಲೂಕಿನ ಮುಷ್ಠಹಳ್ಳಿ ಗ್ರಾಮದ ಮಹಿಳೆ ಮಹಾದೇವಮ್ಮ ಎನ್ನುವವರು ಕಳೆದ ಅನೇಕ ವರ್ಷಗಳಿಂದ ಮೆದಳಿನ ಕಾಯಿಲೆಯಿಂದ ಬಳಲುತ್ತಿದ್ದು.ಇವರ ಕುಟುಂಬಕ್ಕೆ ತಹಸಿಲ್ದಾರ್ ಕೆ.ವಿಜಯಕುಮಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಕುಟುಂಬಸ್ಥರು ಮಾಹಿತಿ ನೀಡಿ ಮೆದಳಿನ ಕಾಯಿಲೆಯಿಂದ ಮೆದಳು ನಿಷ್ಕ್ರೀಯಗೊಂಡಿದೆ ಎಂದು ತಿಳಿಸಿದರು.ತಹಸಿಲ್ದಾರರು ಮೆದಳಿನ ಕಾಯಿಲೆಯಿಂದ ಬಳಲುತ್ತಿರುವ ಮಹಾದೇವಮ್ಮ ಅವರಿಗೆ ಸರಕಾರದ ಪಿಂಚಣಿ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here