ಕಲಬುರಗಿ: ಹತ್ತಿ ಬೆಳೆ ಹೂ ಬಿಡುವ ಸಮಯದಲ್ಲಿ ಸಕ್ಕರೆ ಕಾರ್ಖಾನೆ ಹೊರಸೂಸುವ ವಿಷಕಾರಿ ಹೋಗಿ ಡಷ್ಟ್ ಕುಂತು ಬೆಳೆ ಹಾನಿಯಾಗುತ್ತಿದೆ ಮತ್ತು ಕಬ್ಬು ಬೆಳೆ ಹಾನಿ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ ಶರಣಬಸಪ್ಪಾ ಮಮಶೆಟ್ಟಿ ಆರೋಪಿಸಿದ್ದಾರೆ.
ಬುಧವಾರ ಜಿಲ್ಲೆಯ ಅಫಜಲಪುರ ತಾಲೂಕಿನ ಹತ್ತಿ ಬೆಳೆಗಾರರು ರೈತರಿಗೆ ಅನ್ಯಾಯ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕಬ್ಬು ಬೆಳೆಯಲು ಕುಂಠಿತವಾಗುತ್ತಿದೆ ಹೀಗಾಗಿ ಇಳುವರಿ ಸಮಸ್ಯೆ ಎದುರಿಸುವ ರೈತರು ಭಯಭಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪರಿಸರ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸಕ್ಕರೆ ಕಾರ್ಖಾನೆ ಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ರೈತರ ಬೆಳೆ ಹಾನಿಯಾಗದಂತೆ ನೊಡಿ ಕೊಳ್ಳಬೇಕು ಎಂದು ನಿರ್ಲಕ್ಷ್ಯ ವಹಿಸಬೇಕೆಂದು ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.