ಡಾಂಡಿಯಾ ಕಾರ್ಯಕ್ರಮಕ್ಕೆ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ

0
17

ಕಲಬುರಗಿ: ನಗರದ ನೀಲಾಂಬಿಕ ಕಲ್ಯಾಣ ಮಂಟಪದಲ್ಲಿ ಡಿ-ಡ್ಯಾನ್ಸ್ ಮತ್ತು ಫಿಟನೆಸ್ ವತಿಯಿಂದ ನವರಾತ್ರಿ ಅಂಗವಾಗಿ ಡ್ಯಾನ್ಸರ್ ದಿನೇಶ ನಾಯಕ ಅವರ ನೇತೃತ್ವದಲ್ಲಿ ಗರ್ಬಾ ಮತ್ತು ಡಾಂಡಿಯಾ ಕಾರ್ಯಕ್ರಮವನ್ನು ಸಮಾಜ ಸೇವಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜ್ಯೋತಿ ಬಸವರಾಜ ಇಮಾದಾಪೂರ, ಸಂತೋಷಿ ಜಗದಾಳೆ, ಕವರಜಿತ ಹೀರಾಸಿಂಗ್ (ಚಾಬ್ರಾ), ಪ್ರಕಾಶ ಪಾಟೀಲ್ ಮಲಶೆಟ್ಟಿ, ದತ್ತು ಭಾಸಗಿ, ಪ್ರದಿಪ ಬಾಚನಳ್ಳಿ, ಸಂತೋಷ ಸಿಂದೆ, ಪ್ರಕಾಶ ಸಿಂಧೆ, ಚೈತಾಲಿ, ವೀಣಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here