ಕಲಬುರಗಿ: ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದ ಕೋಣೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಅವರಿಗೆ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಣುಕಾ ಚವ್ಹಾಣ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರೇಣುಕಾ ಹೋಳ್ಕರ್, ಸಂಗೀತಾ ಪಾಟೀಲ, ಗೀತಾ ಮುದಗಲ್, ಸೈರಾ ಬಾನು, ಶೇಖ ಸಮರಿನ್, ಅನುರಾದ, ವಿಜಯಲಕ್ಷ್ಮೀ, ಶ್ವೇತಾ ಗಾಜರೆ, ಅಹಮದಿ ಬೇಗಂ, ರಬಿಯಾ, ಝೀಬಾ ಸೇರಿದಂತೆ ಇತರರು ಇದ್ದರು.