ನವದೆಹಲಿ: ಮಾಜಿ ಸಚಿವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ ಅವರಿಗೆ ಕೊನೆಗೂ ದೆಹಲಿ ಹೈ ಕೋರ್ಟ್ ಜಾಮೀನು ನೀಡುವ ಮೂಲಕ ಬಿಗ್ ರೀಲಿಫ್ ಕೊಟ್ಟಿದೆ.
ಕೆಲ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ ಅವರಿಗೆ ದೆಹಲಿ ಹೈ ಕೋರ್ಟ್ 25 ಲಕ್ಷದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಷರತು ಬದ್ಧ ಜಾಮೀನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ಪಡೆಯಬೇಕು ಮತ್ತು ಡಿ.ಕೆ ಶಿಗೆ ಕಸ್ಟಡಿ ಪಡೆಯುವ ಅಗತ್ಯವಿಲ್ಲ ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಆದೇಶಿ ಷರತು ಬದ್ಧ ಜಾಮೀನು ನೀಡಿ ಬೀಡುಗಡೆ ಗೋಳಿಸಿದೆ.