ಸುರಪುರ: ಪತ್ರಕರ್ತರಾದ ರವಿಕುಮಾರ್ ನರಬೋಳಿ ಹಾಗು ಸೋಮಶೇಖರ ನರಬೋಳಿಯವರ ತಾಯಿಯವರಾದ ಲಿಂ: ಸಂಗಮ್ಮ ಭೀಮರಾಯ ನರಬೋಳಿ (ಶೆಳ್ಳಿಗಿ) ಯವರು ಸುರಪುರ ತಾಲೂಕಿನ ಸತ್ಯಂಪೇಟೆಯ ಸ್ವಗೃಹದಲ್ಲಿ ಲಿಂಗೈಕ್ಯರಾಗಿದ್ದಾರೆ.
72 ವರ್ಷ ವಯಸ್ಸಾಗಿದ್ದ ಇವರು ಕೆಲ ದಿನಗಳಿಂದ ಅನಾರೋಗ್ಯಗೊಂಡಿದ್ದರು.ಮೂವರು ಗಂಡು ಮತ್ತು ಒಬ್ಬ ಹೆಣ್ಣುಮಗಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗುರುವಾರ ಮದ್ಹ್ಯಾನ ಸತ್ಯಂಪೇಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ