ಕಲಬುರಗಿ: ಅಖಿಲ ಭಾರತ ಜಿಲ್ಲಾ ಗಾಣಿಗ ಸಮಾಜದ ಸಭೆ ಸೋಮವಾರ 18 ರಂದು ಕರೆಲಾಗಿತ್ತು. ನಗರದ ಸಾಯಿ ಬಾಬಾ ಮಂದಿರದ ಸಭಾಭವನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಅಪ್ಪರಾವ ಪಾಟೀಲ ಅತನೂರ ಸಮಾಜದ ಆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅವರು ಆ ಸಭೆಯಲ್ಲಿ ಎಲ್ಲರೊಂದಿಗೆ ಚಚೆ೯ಸಿದ ನಂತರ ಈ ಸಭೆಯಲ್ಲಿ ನೂತನ ಹಂಗಾಮಿ ಅಧ್ಯಕ್ಷರಾಗಿ ಶರಣಕುಮಾರ ಬಿಲ್ಲಾಡ ಆಯ್ಕೆ ಮಾಡಲಾಗಿದೆ. ಅವರು ಕಲಬುರಗಿ ಜಿಲ್ಲೆಯ ಜೇವಗಿ೯ ತಾಲೂಕಿನ ನೆಲೋಗಿ ಗ್ರಾಮದ ಬಿಲ್ಲಾಡ ಮನೆತನದವರು, ಸಾಮಾಜಿಕ, ರಾಜಕೀಯ, ಯುವ ನಾಯಕರು ಶರಣು ಬಿಲ್ಲಾಡ ನೆಲೋಗಿ ಅವರು. ಸಾಮಾಜಿಕ ಚಟುವಟಿಕೆ ಭಾಗವಹಿಸಿ ಹೆಚ್ಚಿನ ಸಮಾಜದ ಕೆಲಸ ಮಾಡಬೇಕು ಎಂದು ಎಲ್ಲಾ ಹಿರಿಯರು ಹೇಳಿದರು.