ಕಲಬುರಗಿ: ಉತ್ತರ ಮತಕ್ಷೇತ್ರದ ವಾರ್ಡ್ ನಂ.೩ರಲ್ಲಿ ಬರುವ ಭವಾನಿ ನಗರದಲ್ಲಿ ಎಸ್.ಸಿ.ಪಿ ಟಿ.ಎಸ್.ಪಿ ಅಮೃತ ಗ್ರಾಮದ ಯೋಜನೆ ಅಡಿಯಲ್ಲಿ ೫೫ ಲಕ್ಷ ವೆಚ್ಚದ ಸಿಸಿ.ರಸ್ತೆ ಹಾಗೂ ಸಿಸಿ ಚರಂಡಿ ಮತ್ತು ೧೦.ಲಕ್ಷ ವೆಚ್ಚದ ೪ ಕೋಳವೆ ಬಾವಿ, ಹಾಗೂ ಪೈಪಲೈನ್ ಹಾಕುವ ಕಾಮಗಾರಿ ಶಾಸಕಿ ಕನೀಜ್ ಫಾತಿಮಾ ಅವರು ರವಿವಾರ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಶಿವಾನಂದ ಪಾಟೀಲ್ ಅಷ್ಠಗಿ, ಮಾಜಿ ಪಾಲಿಕೆ ಸದಸ್ಯ ಯಲ್ಲಪ್ಪ ನಾಯಿಕೋಡಿ, ಆದಿಲ್ ಸುಲೇಮಾನ ಸೇಠ್,
ನೂರ ಇಸ್ಲಾಂ, ಹಣಮಂತ ಪೂಜಾರಿ, ಪ್ರತಾಪ ಕಾಕಡೆ, ಸುಖದೇವ ಪೂಜಾರಿ, ಬಸವರಾಜ ಬಿರಾದಾಋ, ಸಂಗಮೇಶ ಹುಡಗಿ ಇದ್ದರು.