ಕಲಬುರಗಿ: ವೀರಶೈವ ಸಮಾಜ ಮುಖಂಡ ಸೋಲಾಪೂರ ಮಾಜಿ ಶಾಸಕ ರವಿಕಾಂತ ಪಾಟೀಲ್ ಇಂಡಿ ಅವರಿಂದ ಕಲಬುರಗಿ ವೀರಶೈವ ಮಹಾಸಭ ನೂತನ ಅಧ್ಯಕ್ಷರಾದ ಡಾ. ಶರಣ ಕುಮಾರ ಮೋದಿ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯುವ ಘಟಕ ಗೌರವ ಅಧ್ಯಕ್ಷ ಎಮ್. ಎಸ್. ಪಾಟೀಲ ನರಿಬೊಳ, ಖಜಾಂಚಿ ಚನ್ನಪ್ಪ ಡಿಗ್ಗಾವಿ, ಸಂತೋಷ ಗಂಗಸಿರಿ, ಭೀಮಾಶಂಕರ, ಇನ್ನಿತರರು ಇದ್ದರು.