ವಿಕಲಾಂಗತೆ ಶಾಪವಲ್ಲ ಮಾನವಿತೇಯ ಮೌಲ್ಯ: ಧನಂಜಯ

0
59

ನಾಗಮಂಗಲ: ಮಾನವೀಯ ಮೌಲ್ಯದ ಮಮತೆಯ ಪ್ರತಿಕವಾದ ವಿಕಲಾಂಗತೆಯೂ, ಶಾಪವಲ್ಲವೆಂದು ತಾಲ್ಲೂಕು ಆರೋಗ್ಯಧಿಕಾರಿ ಧನಂಜಯ ಅಭಿಪ್ರಾಯ ವ್ಯಕ್ತಪಡಿಸಿದರು.

ದೇವಲಾಪುರ ಗ್ರಾಮ ಪಂಚಾಯಿತ ವತಿಯಿಂದ ಸಮುದಾಯಭವನದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಅಂಗವಿಕಲತೆಗಾರರಿಗೆ ಬೇದ ಬಾವದ್ದಂತೆ ಕಾಣದೆ ಸಮಾನತೆ ದೃಷ್ಠಿಯಲ್ಲಿ ಕಾಣಬೇಕು, ದೇಶದಲ್ಲಿ ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಅಪ್ರತಿಮಸೇವೆ ಸಾದನೆ ಮಾಡಿರುವುದು ನೆನಪಿಸಿಕೊಂಡು ಸಮಾಜದ ಮುಕ್ಯವಾಹಿನಿಗೆ ತರಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ತಾಲ್ಲೂಕುನಲ್ಲಿ ಅಂಗವಿಕಲರಿಗೆ ಪರಿಪೂರಕ ಶಿಕ್ಷಣ ಸಮಾನತೆ ಅಂಗವೈಪಲ್ಯದ ಚಿಂತನೆ ಬಿಟ್ಟು ಬದುಕಿನ ಹೊಸ ಹಾದಿಗೆ ಮುಂದೆಗಾಬೇಕೆಂದು ತಾಲ್ಲೂಕು ಪಂಚಾಯಿತ ಅಧಿಕಾರಿ ಅನಂತರಾಜ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಆಧ್ಯಕ್ಷ ಬಸವರಾಜ ಅವರು ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿದರು.  ಗ್ರಾ .ಪಂ.ಸದಸ್ಯರಾದ ಸತ್ಯ ರವಿ, ಅಪ್ಪಾಜಿ ಗಿರಿಜ, ಪಿ.ಆರ್.ಲೋಕೇಶ್, ಸಿಬ್ಬಂದಿ ವೈದ್ಯಧಿಕಾರಿ ಚೇತನ್, ಸೇರಿದಂತೆ ಮುಂತಾದವರು ಇದ್ದರು. ಗ್ರಾಮ ಪಂ. ಅಧಿಕಾರಿ ಮೋಹನಕುಮಾರ ಸ್ವಾಗಿತಿಸಿದ್ದಾರೆ

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here