ಅಥಣ: ಕಲಬುರಗಿ ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘ ವತಿಯಿಂದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಲಕ್ಷ್ಮಣ ಸವದಿ ರವರನ್ನು ಇಂದು ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ರಾಜ್ಯ ಅಧ್ಯಕ್ಷ ರಾದ ಸಂಗಮನಾಥ ರಬಶೇಟ್ಟಿ, ಕಲಬುರಗಿ ವಿಭಾಗದ ಅಧ್ಯಕ್ಷರಾದ ಎಸ್ ಎಸ್ ಸಜ್ಜನ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಪಾಟೀಲ ಕೋಗಟನೂರ, ಹಿರಿಯರಾದ ಶಿವಶರಣಪ್ಪ ಮದಗುಣಕಿ, ಮಹಾಂತ ಸಾಹುಕಾರ.ಶಿವಪುತ್ರಪ್ಪ ಬೆಳಮಗಿ, ಬಸವರಾಜ ದೇಸುಣಗಿ, ಗುರಣ್ಣ ವಸ್ತಾರಿ, ಪ್ರಭು ಸಾಹುಕಾರ, ಮಂಜುನಾಥ ಕಲ್ಯಾಣಿ, ಶಿವಕುಮಾರ ಪಾಟೀಲ, ವೈಜನಾಥ್ ಪಾಟೀಲ, ಹಿರಾಪುರ ಅಮೃತ ಯಳಸಂಗಿ, ಶಾಂತಯ್ಯ ಸ್ವಾಮಿ, ಬಸವಂತರಾವ, ರಮೇಶ್ ಮೇತ್ರಿ, ಸಿದ್ದರಾಮ ನಾಗಲೆಗಾಂವ ಹಾಗೂ ಅನೇಕ ಸಮಾಜದ ಬಂಧುಗಳು ಹಾಜರಿದ್ದರು.