ಅವ್ವ” ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

0
290

ಕಲಬುರಗಿ: ಮಾತೋಶ್ರೀ ಈರಮ್ಮ ವಡ್ಡಣಕೇರಿ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ಮೂರನೇ ವರುಷದ “ಅವ್ವ” ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ಐದು ಸಾವಿರ ರೂಪಾಯಿ  ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.

2017 ರಿಂದ ಇಲ್ಲಿಯವರೆಗೆ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳ 3 ಪ್ರತಿಯ ಜೊತೆಗೆ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 15, 2019ಯೆಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಡಾ.ಶರಣಬಸಪ್ಪ ವಡ್ಡಣಕೇರಿ, ಮಾತೋಶ್ರೀ ಈರಮ್ಮ ವಡ್ಡಣಕೇರಿ ಪ್ರತಿಷ್ಠಾನ, ಮನೆ ಸಂಖ್ಯೆ-33, ಕೆ ಎಚ್ ಬಿ ಕಾಲೋನಿ,ರಾಜಾಪುರ ರಸ್ತೆ, ಕಲಬುರಗಿ  585105. ಹೆಚ್ಚಿನ ಮಾಹಿತಿಗಾಗಿ 9741169055, 9108790711 ಸಂಪರ್ಕಿಸಿ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here