ಶರಣಬಸವೇಶ್ವರ ಮಹಾ ಸಂಸ್ಥಾನದ ವತಿಯಿಂದ ದಿನನಿತ್ಯ ಬಳಕೆ ಸಾಮಾಗ್ರಿ ವಿತರಣೆ

0
47

ಕಲಬುರಗಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾಡಳಿತ  ಕೈಗೊಂಡಿರುವ ಕಟ್ಟುನಿಟ್ಟಾದ ಕ್ರಮಗಳಿಂದ ನಿರ್ಗತಿಕರಿಗೆ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನದ ವತಿಯಿಂದ  ದಿನನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಮಾತೋಶ್ರಿ ದಾಕ್ಷಾಯಿಣಿ ಎಸ್.ಅಪ್ಪಾ ಅವರು ವಿತರಿಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕಿ ಅರುಣಾ.ಸಿ.ಪಾಟೀಲ್ ರೇವೂರ, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ, ಶರಣು  ಪಾಟೀಲ್, ಬಸವರಾಜ ಅಟ್ಟೂರ, ಶರಣು ಮಂಟಗಿ, ಶರಣಪ್ಪ ಸಿಪಾಯಿ, ಕಲ್ಲಪ್ಪ ಹರವಾಳ, ಪಾಲಿಕೆ ಅಧಿಕಾರಿಗಳಾದ ಅರವಿಂದ ಪಾಟೀಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here