ವಾಷಿಂಗ್ಟನ್: 2024ರಲ್ಲಿ ಚಂದ್ರಯಾನದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರನ್ನು ಮೇಲೆ ಕಳುಹಿಸಲು ನಾಸಾ ಸಂಸ್ಥೆ ಸಿದ್ದತೆ ನಡೆಸುತ್ತಿದೆ. ಈ ಕಾರ್ಯಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಡ್ರಂಪ್ ಅವರು 2020ರ ಆರ್ಥಿಕ ವರ್ಷದಲ್ಲಿ 1.6 ಬಿಲಿಯನ್ ಅಮೆರಿಕನ್ ಡಾಲರ್ ಬಿಡುಗಡೆಗೊಳಿಸಲು ಅನುಮೋದನೆ ನೀಡಿದ್ದಾರೆ ಎಂದು ನಾಸಾ ಅಡಗಾರ ಜಿಮ್ ಬ್ರೈಡ್ ಸ್ಟಿನ್ ಅವರು ತಿಳಿಸಿದ್ದಾರೆ.
ನಾಸಾ 49ನೇ ವರ್ಷ ಮಾನವನ ಚಂದ್ರಯಾನ ಪ್ರಯಾಣ ಪೂರ್ಣಗೊಳಿಸುವಲಿದ್ದು, 2024ನೇ ಸಾಲಿನಲ್ಲಿ ಮಹಿಳೆ ಹಾಗೂ ಪುರುಷರಿಬ್ಬರನ್ನು ಚಂದ್ರಯಾನಕ್ಕೆ ಕಳುಹಿಸಲು ನಾಸಾ ತಯಾರಿ ನಡೆಸಿದ್ದು, ಈ ಕಾರ್ಯಕ್ಕೆ ಅಮೆರಿಕಾ ಅಧ್ಯಕ್ಷ ಮೇಚ್ಚುಗೆ ವ್ಯಕ್ತ ಪಡಿಸಿ, ಈ ಕಾರ್ಯಕ್ಕೆ ವಿಷೇಶ ಬಜೆಟ್ ನೀಡಲಿದ್ದಾರೆಂದು ನಾಸಾ ಅಧಿಕಾರಿ ತಿಳಿಸಿದ್ದಾರೆ.