ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಟಿಪ್ಪರ್ ಮಾಲೀಕರ ಕ್ಷೇಮಭಿವೃದ್ಧಿ ಸಂಘದಿಂದ ಸಿಎಂ ನಿಧಿಗೆ 5 ಲಕ್ಷ ದೇಣಿಗೆ ಮೂಲಕ emedialine - April 4, 2020 0 27 Facebook Twitter Pinterest WhatsApp ಕಲಬುರಗಿ: ಜಿಲ್ಲಾಧಿಕಾರಿ ಶರತ್ ಬಿ ಅವರಿಗೆ ಟಿಪ್ಪರ್ ಮಾಲೀಕರ ಕ್ಷೇಮಭಿವೃದ್ಧಿ ಸಂಘದಿಂದ ಕೊರೊನಾ ವೈರಸ್ ತಡೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ೫,೦೦,೦೦೦ (ಐದು ಲಕ್ಷ ) ರೂ.ಗಳ ಚೆಕ್ಕನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭುಲಿಂಗ ಬಿ. ಗೋಬ್ಬೂರ, ಸುಗರೆಸ ಗುಲಗಿ, ಆನಂದ ರಾಧೆ ಇದ್ದರು.