ಕಲಬುರಗಿ: ನಾಗನಹಳ್ಳಿ ಹತ್ತಿರ ಲಕ್ಷ್ಮಿ ಲೇಔಟ್ನಲ್ಲಿ ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರಿಗೆ ದಿವಸಿ ಧಾನ್ಯ ವಿತರಿಸಲಾಯಿತು. ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ಯಾಳಕರ್, ಮೊನೇಶ ಹೈಯ್ಯಾಳಕರ್, ತಾಯಪ್ಪ ಶಿವನೂರ, ಶಂಕರ ತಾರಫೈಲ್, ಬಸ್ಸು ತಾರಫೈಲ್, ಮಹಾರಾಜ ತಾರಫೈಲ್ ಇದ್ದರು.