ಕಲಬುರಗಿ: ಮಹಾತ್ಮಾ ಬಸವೇಶ್ವರ ನಗರದಲ್ಲಿ ಬಸವ ತತ್ವ ಆಚರಣಾ ಸಂಸ್ಥೆ ಹಾಗು ಜಾಗತಿಕ ಲಿಂಗಾಯತ ಮಹಾ ಸಭೆಯ ಪ್ರಮುಖರಾದ ಶರಣ ಜಗದೀಶ ಧರ್ಮ ಪ್ರಕಾಶ ಪಾಟೀಲರು ಪೌರಕಾರ್ಮಿಕರಿ ಬೆಳಗಿನ ಉಪಹಾರ ದಾಸೋಹ ಕಾರ್ಯಾ ನಡೆಯಿತು.
ದಾಸೋಹ ಕಾರ್ಯದಲ್ಲಿ ಪ್ರಮುಖ ಪ್ರೇರಕರಾಗಿ ಮಾಜಿ ಮಹಾ ಪೌರರಾದ ಧರ್ಮ ಪ್ರಕಾಶ ಪಾಟೀಲ, ಹಿರಿಯರಾದ ಭಿಮರಾವ ಓಕಳಿ, ಅಂಬಾರಾಯ ಸೂರ್ಯವಂಶಿ, ಶಿವಾನಂದ ಯಳವಂತಗಿ ಭಾಗಿಯಾಗಿದ್ದರು.