ಏಕಾಗ್ರತೆ ಕಲಿಸಿದ ಕೊರೊನಾ

0
134
  1. ವಿಜ್ಞಾನ & ತಂತ್ರಜ್ಞಾನ ಎಷ್ಟೇ ಪ್ರಗತಿ ಸಾದಿಸಿದರೂ ಕೂಡಾ ದೇವರು, ನಿಸರ್ಗದ ಮುಂದೆ ಮಾನವ ತುಂಬಾ ಚಿಕ್ಕವನು.
  2. ಯಾಂತ್ರಿಕ ಬದುಕಿನಿಂದ ಸಾಮಾಜಿಕ ಬದುಕಿನತ್ತ ಚಲಿಸುವಂತೆ ಮಾಡಿದೆ.
  3. ಹಣ ಗಳಿಕೆಯತ್ತಲೇ ಇದ್ದ ಮಾನವನ ಗಮನವನ್ನು ಕುಟುಂಬದೆಡೆ ಪರಿವರ್ತಿಸಿದೆ.
  4. ಎಲ್ಲಾ ಪ್ರಾಣಿಗಳನ್ನು ಆಹಾರಕ್ಕಾಗಿ ತಿಂದು ನಿಸರ್ಗದ ವಿರುದ್ದ ಸಾಗಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ‌‌ ಎಚ್ಚರಿಕೆ ಸಂದೇಶ ನೀಡಿದೆ.
  5. ಪ್ರತಿಯೊಬ್ಬರು ಸ್ವಚ್ಚತೆಗೆ ಗಮನಹರಿಸುವಂತೆ ಮಾಡಿದೆ.
  6. ಜೀವನದಲ್ಲಿ ಹೊಸ ದಿಕ್ಕನ್ನು ತೋರಿಸಲು ಪೂರಕವಾಗಿದೆ.
  7. ಕುಟುಂಬದಲ್ಲಿ ಪೂರ್ಣ ಸಮಯ ವಿನಿಯೋಗಿಸುವ ಮೂಲಕ ಕೌಟುಂಬಿಕ ಭಾಂಧ್ಯವದ ಬಗ್ಗೆ ತಿಳಿಸಿದೆ.
  8. ಜೀವನದಲ್ಲಿ ಸಹನೆಯ ಪಾಠ ಕಲಿಸಿದೆ.
  9. ಒಂದೆ ಕಡೆ ಬಹಳ ಸಮಯ ನಿಲ್ಲುವಂತೆ ಮಾಡಿವ ಏಕಾಗ್ರತೆ ಮೂಡಿಸಿದೆ.
  10. ದೈನಂದಿನ ಚಟ(ಉದಾ: ಮದ್ಯಪಾನ) ಇಲ್ಲದಿದ್ದರೂ ಬದುಕಬಲ್ಲೇ ಎಂಬ ನಿರ್ಧಾರ ಮೂಡಿಸಿದೆ.
  11. ಜೀವನ ವೆಂದರೆ ಹೊಂದಾಣಿಕೆ ಎಂಬುದು ತೋರಿಸಿದೆ.

ಪ್ರೊ.ಎಚ್.ಬಿ.ಪಾಟೀಲ, ಕಲಬುರಗಿ

Contact Your\'s Advertisement; 9902492681

ಮೊ: 8971836332

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here