- ವಿಜ್ಞಾನ & ತಂತ್ರಜ್ಞಾನ ಎಷ್ಟೇ ಪ್ರಗತಿ ಸಾದಿಸಿದರೂ ಕೂಡಾ ದೇವರು, ನಿಸರ್ಗದ ಮುಂದೆ ಮಾನವ ತುಂಬಾ ಚಿಕ್ಕವನು.
- ಯಾಂತ್ರಿಕ ಬದುಕಿನಿಂದ ಸಾಮಾಜಿಕ ಬದುಕಿನತ್ತ ಚಲಿಸುವಂತೆ ಮಾಡಿದೆ.
- ಹಣ ಗಳಿಕೆಯತ್ತಲೇ ಇದ್ದ ಮಾನವನ ಗಮನವನ್ನು ಕುಟುಂಬದೆಡೆ ಪರಿವರ್ತಿಸಿದೆ.
- ಎಲ್ಲಾ ಪ್ರಾಣಿಗಳನ್ನು ಆಹಾರಕ್ಕಾಗಿ ತಿಂದು ನಿಸರ್ಗದ ವಿರುದ್ದ ಸಾಗಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ಸಂದೇಶ ನೀಡಿದೆ.
- ಪ್ರತಿಯೊಬ್ಬರು ಸ್ವಚ್ಚತೆಗೆ ಗಮನಹರಿಸುವಂತೆ ಮಾಡಿದೆ.
- ಜೀವನದಲ್ಲಿ ಹೊಸ ದಿಕ್ಕನ್ನು ತೋರಿಸಲು ಪೂರಕವಾಗಿದೆ.
- ಕುಟುಂಬದಲ್ಲಿ ಪೂರ್ಣ ಸಮಯ ವಿನಿಯೋಗಿಸುವ ಮೂಲಕ ಕೌಟುಂಬಿಕ ಭಾಂಧ್ಯವದ ಬಗ್ಗೆ ತಿಳಿಸಿದೆ.
- ಜೀವನದಲ್ಲಿ ಸಹನೆಯ ಪಾಠ ಕಲಿಸಿದೆ.
- ಒಂದೆ ಕಡೆ ಬಹಳ ಸಮಯ ನಿಲ್ಲುವಂತೆ ಮಾಡಿವ ಏಕಾಗ್ರತೆ ಮೂಡಿಸಿದೆ.
- ದೈನಂದಿನ ಚಟ(ಉದಾ: ಮದ್ಯಪಾನ) ಇಲ್ಲದಿದ್ದರೂ ಬದುಕಬಲ್ಲೇ ಎಂಬ ನಿರ್ಧಾರ ಮೂಡಿಸಿದೆ.
- ಜೀವನ ವೆಂದರೆ ಹೊಂದಾಣಿಕೆ ಎಂಬುದು ತೋರಿಸಿದೆ.
ಪ್ರೊ.ಎಚ್.ಬಿ.ಪಾಟೀಲ, ಕಲಬುರಗಿ
ಮೊ: 8971836332