ಕಲಬುರಗಿ: ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯಷನ್ ವತಿಯಿಂದ ಕೊರೊನಾ ವೈರಸ್ ತಡೆಗಾಗಿ ೨.ಲಕ್ಷ ರೂ. ಚೆಕ್ ನ್ನು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ನೀಡಿದರು. ಅಸೋಸಿಯಷನ್ ಅಧ್ಯಕ್ಷ ಜಿತೆಂದ್ರ ಮಿಶ್ರಾ, ಉಪಾಧ್ಯಕ್ಷ ರಾಜಶೇಕರ್ ಸಿಲವಂತ, ಕಾರ್ಯದರ್ಶಿ ಅನಿಲಕುಮಾರ ಗಂಗಾಣಿ, ಖಜಾಂಚಿ ರಂಗನಾಥ ಕುಲಕರ್ಣಿ, ಶಶಿಕಾಂತ ಕಮಲಾಪೂರಕರ್ ಇದ್ದರು.