ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ ಅವರಿಂದ ಪೊಲೀಸ್ ಆಯುಕ್ತರಿಗೆ ಮಾಸ್ಕ್ ಹಸ್ತಾಂತರ

0
34

ಕಲಬುರಗಿ: ಕೊರೊನಾ ಸೋಂಕು ಪೀಡಿತರಿಗೆ ಅನುಕೂಲವಾಗಲೆಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ ಅವರು ೧೧೧೧ ಮಾಸ್ಕ್‌ಗಳನ್ನು  ಪೊಲೀಸ್ ಕಮಿಷನರ್ ಎನ್. ಸತೀಶ ಕುಮಾರ ಅವರಿಗೆ ನೀಡಲಾಯಿತು. ಮಜರ್ ಆಲಂಖಾನ್, ಓಯಜ್ ಶೇಖ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here