ಕಲಬುರಗಿ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನೂತನ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ 2003 ಬ್ಯಾಚಿನ್ ವಿದ್ಯಾರ್ಥಿಗಳಿಂದ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ದಿವಸಿ ಧಾನ್ಯ, ಮಾಸ್ಕ್, ಸ್ಯಾನಿಟೈಸರ್ಗಳನ್ನು ವಿತರಿಸಲಾಯಿತು. ವಿಕಾಶ ಅಣಕಲ್, ಶೇಖರ ಕೊಳ್ಳೂರ, ಶಿವಾನಂದರೆಡ್ಡಿ, ಬಸಯ್ಯ ಕಳ್ಳಿಮಠ, ಸುನೀಲ್ ಮಹಾಗಾವಂಕರ್, ಶಿವುಕುಮಾರ ಹೊನಗುಂಟಿ, ರವಿಚಂದ್ರ ಶಿರವಾಳ, ಬಸವರಾಜ ಹರಸೂರ, ಸಿದ್ದು ಅಂಬಲಗಿ, ಸಾಯಿಕುಮಾರ ಗಾಯಕವಾಡ ಇದ್ದರು.