ಕಲಬುರಗಿ: ನಗರದ ವಾರ್ಡ್ 38 ರಲ್ಲಿ ಬರುವ ಬಿದ್ದಾಪೂರ ಕಾಲನಿಯಲ್ಲಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮದನ ಬಂಡೆ ಅವರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಅಶೋಕ ಜಾಧವ ನೇತೃತ್ವದಲ್ಲಿ ಬಡವರಿಗೆ ದವಸಿ ಧಾನ್ಯ ವಿತರಿಸಿದರು. ಲಕ್ಷ್ಮಣರಾವ್ ಭಾಸಗಿ, ವಿಜಯನಂದಸರ್ ಪಾಟೀಲ್, ಶೀವಾನಂದ ಪುಜಪ್ಪ, ಅರವೀಂದ ಅಲ್ಲಜಾಜಿ, ರಾಜು ಗೋಳೆಕರ್, ಸಂತೋಷ ಪೋದ್ದಾರ, ಸಿದೋದನ್, ಶಂಕರ್, ಯಶ್ವಂತರಾವ ಪಾಟೀಲ್, ಗೌತಂ ಧನ್ನಿ ಇದ್ದರು.