ಪಾಲಿಕೆಯ ಸೇವೆ ಪಡೆದು ಮನೆಯಲ್ಲಿ ಸೇಫಾಗಿರಿ: ಶಿವರಾಜ ಅಂಡಗಿ

0
32

ಕಲಬುರಗಿ: ಎರಡೂ ಮೂರು ದಿನಕೊಮೇಯಾದರೂ ತರಕಾರಿ ತರುವ ಕಿರಿಕಿರಿ ಇತ್ತು ಈಗ ಆ ಕಿರಿಕಿರಿ ಯಿಂದ ಮುಕ್ತರಾಗಿದ್ದೆವೆ. ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್‌ ಹೀಗೆ ನಾನಾ ಕಡೆ ತರಕಾರಿಗಾಗಿ ಓಡಾಡುವುದು ತಪ್ಪದೆ. ಲಾಕ್ ಡೌನ್ ಪ್ರಯುಕ್ತ ಮಾಹಾನಗರ ಪಾಲಿಕೆ ಅವರು ನೂರಾರು ಟಂ ಟಂ ಹಿಡಿದು,ಅನುಮತಿ ನೀಡಿ ವಿವಿಧ ಕಾಲೊನಿಗಳಿಗಷ್ಟೇ  ಅಷ್ಟೇ ಅಲ್ಲ ನಮ್ಮ ಮನೆ – ಮನೆ ಬಾಗಿಲಿಗೆ ಬಂದು ತರಕಾರಿ ಮಾರಾಟ ವ್ಯವಸ್ಥೆ ಮಾಡಿರುವುದು ಅತ್ಯಂತ ಮಹತ್ವ ಸೇವೆ ಗಳಲ್ಲಿ ಒಂದಾಗಿದ್ದು ಹೊಸ ಹೊಸ ಯುವಕರಿಗೆ ಉದ್ಯೋಗ ಕಲ್ಪಿಸಿದೆ ಎಂದು ವಿದ್ಯಾನಗರದ ವೇಲಫೇರ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಹರ್ಷವ್ಯಕ್ತಪಡಿಸಿದ್ದಾರೆ.

ಸೇಡಂ ರಸ್ತೆಯ ವಿದ್ಯಾನಗರ, ಪ್ರಗತಿನಗರ, ಬಡೇಪೂರ ಗಳಗೆ ತರಕಾರಿ ಮಾರಾಟ ಮಾಡುತ್ತಿರುವ ಯುವ ಉತ್ಸಾಹಿ ರಾಜು ಕಟ್ಟಿಮನಿ ಸರ್ಕಾರದ ಆದೇಶ ಹೇಳಿಗೆ ತನ್ನ ಟಂ ಟಂ ನಲ್ಲಿ ಬ್ಲೂಟುತ್ ಮುಲಕ ಪ್ರಕಟಣೆ ಮಾಡುತ್ತಿರುವುದು ತನ್ನ ವ್ಯಾಪಾರದೊಂದಿಗೆ ಜನ ಜಾಗ್ರತಿ ಮುಡಿಸುತ್ತಿರುವ ಒಬ್ಬ ಮಾದರಿ ವ್ಯಾಪಾರಿ ಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here