ಕಲಬುರಗಿಯಲ್ಲಿ ಕಲಂ‌144 ಮೇ 7ವರೆಗೆ ವಿಸ್ತರಣೆ: ಡಿ.ಸಿ

0
447

ಕಲಬುರಗಿ: ಕೊರೋನಾ‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ‌.ಆರ್.ಪಿ‌.ಸಿ. 1973 ಕಲಂ‌ 144 ರನ್ವಯ ನಿಷೇಧಾಜ್ಞೆಯನ್ನು ಮೇ-7ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್‌ ಬಿ. ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here