ಸಾರಾಯಿ ಬೇಡ, ಶಿಕ್ಷಣ ಬೇಕು: ಶಂಕರ ಚೋಕಾ

0
89

ಚಿಂಚೋಳಿ: ವ್ಯಾಪಾರಿಗಳ ವ್ಯಾಪಾರ ಕುಸಿದು ಹೋಗಿದೆ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಈ ಸ್ಥಿತಿಯಲ್ಲಿ ಮದ್ಯದ ಅಂಗಡಿಗಳು ಪ್ರಾರಂಭ ಮಾಡುತ್ತಿರುವುದು ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ಶ್ರೀರಾಮ ಸೇನೆ ರಟಕಲ್ ಘಟಕದ ಸದಸ್ಯ ಶಂಕರ ಚೋಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಕಾಲೇಜು ಬಂದ್ ಆಗಿ, ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ನಿಂತು ಹೋಗಿ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ, ಸರ್ಕಾರಕ್ಕೆ ವಿದ್ಯೆಗಿಂತ ಮದ್ಯ ಮೇಲಾಯಿತು ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುತ್ತಿದೆ.

Contact Your\'s Advertisement; 9902492681

ಮಹಾಮಾರಿ ಕೊರೋನಾ ರೋಗದ ವಿರುದ್ಧ ಹೋರಾಡಬೇಕಾಗಿದ್ದ ಈ ಸಂದರ್ಭದಲ್ಲಿ ಸರ್ಕಾರದ ಈ ಕ್ರಮ ಖಂಡನೀಯವಾಗಿದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here