ಕಲಬುರಗಿ: ಜಿಲ್ಲಾ ಶ್ರೀಮರಡಿ ಸಮಾಜ ವತಿಯಿಂದ ರೂ.201000 ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಗೋವಿಂದ ರಾಟಿ ತಾರಕ್ ಪ್ರಸಾದ್ ತಿವಾರಿ, ಹರಿಪ್ರಸಾದ್ ತೋಷ್ನಿವಲ್ ಕವಿತಾಜಿ, ನಾಗೋಜಿ ರಾಜಸ್ಥಾನಿ ಮಹಿಳಾ ಮಂಡಲ್ ಅಧ್ಯಕ್ಷರು ಸಮಾಜದ ಇತರರು ಉಪಸ್ಥಿತರಿದ್ದರು.